3 ಕೇಳ್ವಿಗಳು ಮತ್ತು ಮನವಿ:
೧. ಜಾಗತೀಕರಣದ ಹಿನ್ನೆಲೆಯಿಂದ
ಜಗತ್ತಿನ ಎಲ್ಲಾ ಅರಿಮೆ, ಜ್ಞಾನ, ಆಟ,ಮನೋರಂಜನೆ ಮಾತೃ ಬಾಷೆಲಿ ಪಡೆಯಲು ಡಬ್ಬಿಂಗ್/ಮಾತಚ್ಚು ಅತಿ ಅವಶ್ಯಕ. ಇದಕ್ಕೆ ಕನ್ನಡ ಮಾರುಕಟ್ಟೆ ಚಿಕ್ಕದು/ಕೆಲಸ ಹೋಗತ್ತೆ ಇವೆಲ್ಲ ಡೋಂಗಿ ಉತ್ತರ..ಮಾರುಕಟ್ಟೆ ಚಿಕ್ಕದು ಮಾಡಿಕೊಂಡು ಬಾವಿಯಲ್ಲಿನ ಕಪ್ಪೆ ತನ ತೋರದಕ್ಕೆ KFI ಕಾರಣ.
*.Artificial Intelligence/ಕೃತಕ ಜಾಣ್ಮೆ ಬಂದ್ರೆ ಇರೋ ಸಾಫ್ಟ್ವೇರ್ ಜನ ಕೆಲ್ಸ ಕಳ್ಕೊತಾರೆ ಅನ್ನೋದು ಸರಿನ? ನಾವು ಪೈಪೋಟಿ ಮಾಡಿ ಜಯಿಸ್ತಿವ್ ಅನ್ನೋದ್ ಸರಿನ?
*.ಈಗ ದೊಡ್ಡ ಬ್ಯಾನರ್ ಅವ್ರು ಇಲ್ಲಿನವರ್ಗೆ ಎಷ್ಟ್ ಕೆಲ್ಸ ಕೊಡ್ತಾರ್?
ಡಬ್ಬಿಂಗ್ ಸ್ಟುಡಿಯೋ ಸೇರಿದಂತೆ ,ಸಂಭಾಷಣೆ, ಹಾಡು ಇತ್ಯಾದಿ ಜನಕ್ಕೆ ಕೆಲಸ ಸಿಗೋದ್ರು ಜೊತೆಗ್ ನಮ್ಮಲ್ಲೂ ತಮಿಳು/ತೆಲುಗು/ಹಿಂದಿ ಪೈಪೋಟಿ(ಮಾರುಕಟ್ಟೆ ದೃಷ್ಟಿ) ಮಾಡೋ ಅನಿವಾರ್ಯತೆ ಬಂದು ಒಳ್ಳೆದೆ ಆಗತ್ತೆ. ಕ್ರಮೇಣ ನೇರ ತೆರೆ ಬಿಡುಗಡೆ ಕಮ್ಮಿ ಆಗತ್ತೆ(ಇದಕ್ಕೆ ಕಾರಣ KFI ಹತೋಟಿ ಕೂಟಗಳು, ನೇರ 400 ತೆರೆ ಕೊಡ್ತೀವಿ ಡಬ್ಬಿಂಗ್ ಮಾಡ್ಬೇಡಿ ಅಂದ್ರೆ ಹೇಗ್ ಬೆಳಿಯತ್ತೆ ).
ಹೇಗೂ ಪರಭಾಷೆಗೆ ೩೦೦-೪೦೦ ನೇರ ತೆರೆ ಕೊಟ್ಟು ನಮ್ ಜನ ಕನ್ನಡ ನೋಡಲ್ಲ ಅಂತ ಹೇಳ್ತೀರಾ?
ನೋಡಕ್ ಅವಕಾಶ ಕೊಡಲ್ಲ?
ಇಲ್ಲಿ ಇರೋ ಬಾಷಾ ಅಲ್ಪ ಸಂಖ್ಯಾತರಿಗೆ ಅವರ ನುಡಿಲಿ ನೇರ ಚಿತ್ರ ನೋಡೋಕೆ ಸಿಗತ್ತೆ.(ತಮಿಳ್ ಚಿತ್ರ ತೆಲುಗು ಡಬ್ ಆಗಿ ಬಿಡ್ತಾರೆ).
ಡಬ್ಬಿಂಗ್ ತಡೆದು ಸಾದ್ಸಿದ್ ಏನು ಇದೆ??
ಇಗ್ಲಾರು ಕನ್ನಡೀಕರಣ ಆಗಿ ಬಿಡುಗಡೆ ಆಗ್ಲಿ..
ಅಂಕಿ ಅಂಶ:
ತಮಿಳು : ವರ್ಷಕ್ಕೆ ೨೦೦ ಓಡು ತಿಟ್ಟ/ಚಿತ್ರ.
೧೫ ದೊಡ್ಡ ನಟರ ಮತ್ತು ಲಾಭದಾಯಕ ದೊಡ್ಡ ಹಿಟ್ ಚಿತ್ರ.
ಇವರಿಂದ ವರ್ಷಕ್ಕೆ ೩೦ ಚಿತ್ರ ಬರತ್ತೆ..
ಕನ್ನಡ ೫ ದೊಡ್ಡ ನಟರು..
ವರ್ಷಕ್ಕೆ ೬ ದೊಡ್ಡ ಚಿತ್ರ..
ಹೇಗೆ ಸಾಧ್ಯ ಸಾರ್ ಹೀಗಾದ್ರೆ?
ಕನ್ನಡಿಗರು ತಮಿಳರ 70% ಇದಾರೆ ಜನಸಂಖ್ಯೆಲಿ ಜೊತೆಗೆ
ಕಾಸರಗೋಡು, ಹೈದೆರಬಾದ್, ಕೊಲ್ಲಿ/ಗಾಲ್ಫ್ ದೇಶ, ಕರಾವಳಿ ಇವರ ಮಾರುಕಟ್ಟೆ ಮತ್ತೆ ಬಳಸಿಕೊಳ್ಳಿ.
ಆಂದ್ರ/ಹೈದೆರಬಾದ್, ತಮಿಳುನಾಡಲ್ಲಿ ಕನ್ನಡ ೩ನೆ ದೊಡ್ಡ ಬಾಷೆ.ನೆಪ ಬೇಡ.
ಇಲ್ಲೆ ನಾವು ಗೆಲ್ಲದಿದ್ರೆ ಪ್ರಜಾಕೀಯ ದಲ್ಲಿ ನಿರಂತರ ಗೆಲುವಿನ ಸಾಕಾರ ಹೇಗೆ?
#(I'm)possible ಅಂತಿರಲಾ ಮತ್ತೆ.
ನಿಮ್ಮದು ಉದ್ಯಮ ಆದ್ರೆ ಜನರ ಮೇಲೆ ಮನೋರಂಜನೆ/ಸಿನಿಮಾ ದೊಡ್ಡ ಪ್ರಭಾವ ಬೀರತ್ತೆ ೧೦ ಪಟ್ಟು ವೇಗದಲ್ಲಿ ತಲುಪತ್ತೆ.. ಇದು ಕನ್ನಡದಲ್ಲಿ ಇರಬೇಕು..
ಕನ್ನಡಕ್ಕಿಂತ ದೊಡ್ಡವರು ಇಲ್ಲ.
ನ್ಯಾಯಾಲಯ ತೀರ್ಪು ಬಂದಿದೆ;ನಮ್ಮ ಹಕ್ಕು ಎತ್ತಿ ಹಿಡಿದಿದೆ ತೆರೆ ಹಿಂದೆ/ ಮುಂದೆ ಎಲ್ಲೂ ಡಬ್ಬಿಂಗ್ ತಡೆಯೊದ್ ಬೇಡ..
ನಮ್ಮ ಸುತ್ತಲಿನ ವಾತಾವರಣ ಕನ್ನಡ ಮಯ ವಾಗಿರಬೇಕು.
ಡಬ್ಬಿಂಗ್/ಮಾತಚ್ಚು ನುಡಿ ಹಮ್ಮುಗೆ/language planning ನ ಒಂದು ಬಾಗ ಅಷ್ಟೇ.
ಉದಾ: ಪ್ರತಿ ಗ್ರಾಹಕ ಸೇವೆ,ಉತ್ಪನ್ನ ಕನ್ನಡದಲ್ಲೇ ಪಡಿಬೇಕು.
೨. ಶಂಕರ್ ಅವರ ಸಲಹೆ ಒಳ್ಳೇದಿದೆ.
ನೀವ್ #ಹಾಲಿವುಡ್(2002, Hollywood) ಅಂತ ಚಿತ್ರ ಕತೆ ಮಾಡ್ತೀರಾ ಆದ್ರೆ ಆಮೇಲೆ ಅದಕ್ಕೆ ತಕ್ಕ ಹಾಗೆ ನಿರ್ಮಾಪಕ, ಗ್ರಾಫಿಕ್ಸ್ ಹುಡುಕಿ ದೊಡ್ಡ ಮಟ್ಟದಲ್ಲಿ ಮಾಡಿದ್ರೆ
ರೋಬೋ/ROBO ಗಿಂತ ಮುಂಚೆ ನಮ್ KFI ಮಿಂಚೋದು.
ನಿಮಗೆ ನೂರು ಕಾರಣ ಇರ್ಬೋದು ಕಷ್ಟ ಇದ್ದಿರ್ಬೋದು ಅದು ಮೀರಿದ್ರೆ ಮಾತ್ರ ಅಬ್ದುತ ಆಗೋದು.
ನಿಮ್ಮಲ್ಲಿ ಅತ್ವ ಇಲ್ಲಿ KFI ಪ್ರತಿಭೆ ಕೊರತೆ ಇಲ್ಲಾ ಆದ್ರೆ ನಮ್ಮದಿಷ್ಟೇ ಅನ್ನೋ ಬೇಲಿ ಹಾಕಣದ್ಬಿಡಿ.
10 ಸಿನಿಮಾ ಯಾರಿಗೋಸ್ಕರ ನಟಿಸೋ ಬದ್ಲು
ನಿರ್ದೇಶನ ಮಾಡಿ/ ಅಲ್ಲೊಂದು ಇಲ್ಲೊಂದು ನಟಿಸಿ. 10 ಸಿನಿಮಾ ದುಡ್ಡು ನಿಮ್ಮ ಒಂದು ನಿರ್ದೇಶನದಲ್ಲಿ ತಗೆಯೋ ತಾಕತ್ತು ಇದೆ ನಿಮ್ಗೆ.
ಇದಾದ್ರೆ ಡಬ್ಬಿಂಗ್ ಯಾಕೆ ಹೇದುರ್ಬೇಕು? ರೀಮೇಕ್ ಯಾಕ್ ಬೇಕ್.?
೩. ಪ್ರಜಾಕೀಯ / ಚಿತ್ರ ಎರಡೂ ತೂಗಿಸಿಕೊಂಡು ಹೋಗೋದಾರೆ ಎರಡೂ ಮಾಡಬೋದು.ಇಲ್ಲಾ ಒಂದು ಮಾಡಿ.
ಪ್ರಜಾಕೀಯ ನಿರಂತರ ನಮ್ಮ #way f lifeಆಗೋ ಅಂತದ್ದು.
ಆಮೇಲೆ ಒಂದು ಸ್ಪಷ್ಟ ಚಿತ್ರಣ ಕೊಡಿ
*.ಲೋಕಸಭೆ ಗೆ ಈ ಸಲ ಪ್ರಜಾಕೀಯ ದಿಂದ ಜನ ಕಣಕ್ಕೆ ಸ್ಪರ್ಧೆ ಮಾಡ್ತಾರಾ?
ಕ್ಷೇತ್ರವಾರು ಅಭ್ಯರ್ಥಿ ಪಟ್ಟಿ?
ಇಲ್ಲವಾದರೆ ಯಾವಾಗ ಸ್ಪರ್ಧೆ?

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ