1.ಸರೋಜಿನಿ ಮಹಿಶಿ ವರದಿ ಅನುಷ್ಠಾನ, ನ್ಯಾಯಾಲಯದಲ್ಲಿ ಪ್ರಶ್ನಾತೀರ್ತ ಕಾನೂನು ಕಾಯ್ದೆ ಜಾರಿ.
2.ಬಂಡೀಪುರ-ಕೇರಳ ದಾರಿಯ ಹೆದ್ದಾರಿ ತಡೆಹಿಡಿರಿ; ಇದರಿಂದ ಕರ್ನಾಟಕ ಕ್ಕೆ ಒಳಿತು ಇಲ್ಲ,ಕಾಡು ಹಾಳು, ಮಳೆಯು ಕಮ್ಮಿ ಆಗತ್ತೆ.
ಈತರ ಯಾವುದೇ ಹೆದ್ದಾರಿ,ರೈಲ್ವೆ ಬಾಗ ಇಂತಹ ಪಶ್ಚಿಮ ಘಟ್ಟ ಮತ್ತು ಕೊಡಗು ಬಾಗದಲ್ಲಿ ಬೇಡ..
3. #IBPS ಮೋಸ ;೨೦೧೪ ರ ನಿಯಮ ಬೇಕು.
ಆಮೇಲೆ ಇನ್ಮುಂದೆ ಕೇಂದ್ರೀಕರಣಗೊಳಿಸುವಾಗ; ಅದಕ್ಕೆ ರಾಜ್ಯ ಮುಂಜಾಗುರತೆ ವಹಿಸಬೇಕು.
ಕರ್ನಾಟಕದಲ್ಲಿ ಹುಟ್ಟಿದ ಬ್ಯಾಂಕ್ ಗಳನ್ನು ನಾವು ವಿಲೀನದ ಹೆಸರಿನಲ್ಲಿ ಕಳೆದು ಕೊಳ್ಳುತ್ತಿದ್ದೇವೆ.
4. ಎಲ್ಲಾ ಕೊಳ್ಳುಗ/ಗ್ರಾಹಕ ಸೇವೆಯೂ ಕರುನಾಡಲ್ಲಿ ಕನ್ನಡದಲ್ಲಿ ಬೇಕು.
ಬಳಸುವ ಸೇವೆ,ವಸ್ತು,ಅರಿಮೆ,ಚಳಕ..
ಇದಕ್ಕೆ ಕಾನೂನಿನ ಮೂಲಕ ನ್ಯಾಯಾಲಯದಲ್ಲಿ ಕೇಳ್ವಿ/ಪ್ರಶ್ನೆ ಬಾರದಂತೆ.. ಒಂದು ಕಾಯ್ದೆ ಕಾನೂನು ಕಟ್ಟಳೆ ಮಾಡಿ.ಮಂಡಿಸಿ..
ಉದಾ:
೧.ಬ್ಯಾಂಕ್ ಸೇವೆ, ಇಲ್ಲಿ ಮಾರಾಟವಾಗುವ ಉತ್ಪನ್ನ ಗಳ ಮೇಲೆ ಕನ್ನಡ.
೨.ಔಷದಿ, ಮದ್ದು,ಅರವಳಿಕೆ ಗಳ ಮೇಲೆ ಮಾಹಿತಿ ಕನ್ನಡದಲ್ಲಿ ಇದ್ದರೆ ಜನರಿಗೆ ಅದರ ಬಗ್ಗೆ ತಿಳಿದು ಬಳಸಲು ಸೂಕ್ತ.
೩.ಗ್ಯಾಸ್ ಇತ್ಯಾದಿ ಮೇಲೆ ಕನ್ನಡ ದಲ್ಲಿ ಸುರಕ್ಷತಾ ನಿಯಮ ಬೇಕು.
೪. ಹೆಸರು ಪಟ್ಟಿ/ ನಮ ಫಲಕ ಕನ್ನಡ ಹೆಚ್ಚಾಗಿ /ದೊಡ್ಡದಾಗಿ ಇರಬೇಕು.
ಒಟ್ಟಿನಲ್ಲಿ ಒಂದು ಸಮಗ್ರ ಕಾನೂನು ಬೇಕು.
5.ಕೊಡಗು ಅಂತಹ ಜಾಗದಲ್ಲೂ ವಲಸೆ ಎಲ್ಲೆ ಮೀರಿದೆ. ವಲಸಿಗ ನೀತಿ ಬಗ್ಗೆ ನಾಂದಿ ಹಾಡಿ.
6.TFR Rate /ಹೆರುವೆಣಿಕೆ ಯಲ್ಲಿ ಕರ್ಣಾಟಕ 1.7ಗೆ ಇಳಿದಿದೆ. ಇನ್ನೂ ಮುಂದೆ ಇಷ್ಟೇ ನಡೆಸಿ/ 2 ಕ್ಕೆ ತನ್ನಿ..
ಕೇಂದ್ರದ ಜನಸಂಖ್ಯಾ ನಿಯಂತ್ರಣ ಯೋಜನೆಗಳು ನಾವು ಉತ್ತರ ರಾಜ್ಯಗಳ ತರ ಪಾಲಿಸುವುದು ಬೇಡ.
7.ಸರ್ಕಾರಿ ಮಿಂದಾಣ/ ವೆಬ್ಸೈಟ್ ಗಳಲ್ಲಿ ಕನ್ನಡ ಸಮರ್ಪಕ ಅನುಷ್ಠಾನ.. ಮತ್ತು ಹೆಚ್ಚು ಕನ್ನಡ ಪದಗಳೇ ಬಳಸಿ..
ಅದು ಸಂಸ್ಕೃತ/ ನೇರ ಆಂಗ್ಲ ಪದಗಳೇ ಕಾಣುತ್ತವೆ.. ಜನಸಾಮಾನ್ಯರಿಗೆ ಅರಿಯಲು ಕಶ್ಟ.
ಎಲ್ಲಾ ಕಡೆಯೂ ಅಶ್ಟೇ;
ಉದಾ: 1.ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ.
ಇದರ ಬದಲು;
ಹೆಲ್ಮೆಟ್ ಹಾಕೊಂಡು ಗಾಡಿ ಓಡ್ಸಿ.
2.ನಿರ್ಗಮನ/ ಆಗಮನ
ಹೋಗುವುದು/ಬರೋದು.
8. ಉನ್ನತ ಶಿಕ್ಷಣದಲ್ಲಿ ಹೆಚ್ಚು ಹೆಚ್ಚು ಕನ್ನಡ ಪರ ಕೃಷಿ ಆಗಬೇಕು. ಮತ್ತು ಓದಿದ ನಂತರ "ಕನ್ನಡ" ಕೆಲಸ ಕೊಡೋ ಹಾಗೆ ಆಗಬೇಕು.
ಸಮಕಾಲೀನ ಸಾಹಿತ್ಯ ಬೇಕು, ಅರಿಮೆ ಚಳಕ ಬಗ್ಗೆಇದಕ್ಕೆ ಇಂಬು ಕೊಡಿ.
"ಕನ್ನಡಕ್ಕೆ" ನುಡಿ ಹಮ್ಮುಗೆ/ LANGUAGE PLANNING ಬೇಕು. How to make kannada relevant and thrive with respect to its current sorrounding.
Ex: Hibrew, English,German, Japanese,Mandarin etc.
9.ಕನ್ನಡ ಮಾದ್ಯಮದಲ್ಲೇ ಶಿಕ್ಷಣ ಇರಲಿ, ಸರ್ಕಾರಿ ಶಾಲೆ ಗುಣಮಟ್ಟ ಹೆಚ್ಚಿಸಿ. ಇಂಗ್ಲೀಷ್ ಒಂದು ನುಡಿಯಾಗಿ ಚೆನ್ನಾಗಿ ಕಲಿಸಿ. ಸರ್ಕಾರಿ ಶಾಲೆಲಿ ಓದಿದವರಿಗೆ ಸರ್ಕಾರಿ ಕೆಲಸ ಸೂಕ್ತ.
10. KPTCL ಅಲ್ಲಿ ಮೊನ್ನೆ ಕೆಲಸದ ವಿಷಯದಲ್ಲಿ ಆದ ಅನ್ಯಾಯ ಸರಿಪಡಿಸಿ.
ಇದು ಮರುಕಳಿಸದಂತೆ ಮಾಡಿ.
11. ಕರ್ನಾಟಕ ದಲ್ಲಿ ಪ್ರತಿಯೊಂದು ಹೊರಗಿನವರಿಗೆ ಗುತ್ತಿಗೆ/ out sourcing..
ಇಲ್ಲಿನವರಿಗೆ entrepreneurs ಆಗಿ ಮಾಡಲು ತಳಮಟ್ಟದಿಂದ ಕೆಲಸ ಆಗಬೇಕು.
12.ಉತ್ತರ ಕರ್ನಾಟಕ ,ಕೊಪ್ಪಳ ಇತ್ಯಾದಿ ಕಡೆ ನೀರಿಲ್ಲದೆ ಬೆಳೆ ಬೆಳೆಯದೆ ಇಲ್ಲಿಗೆ ವಲಸೆ ಬರ್ತಿದ್ದಾರೆ..
ಅಲ್ಲಿ ಕ್ರಿಷ್ಣ ಮೇಲ್ದಂಡೆ ಯೋಜನೆ ಬೇಗ ಮುಗಿಯಲಿ.
13. ನೀರು ಹೆಚ್ಚು ಕೇಳುವ ಬೆಳೆ ಯಾದ ಕಬ್ಬು ಬೆಳೆಸಿ ಅದನ್ನು ಮಾರಲು ಕಾರ್ಖಾನೆ/ ದಾಸ್ತಾನು( ರಾಜಕೀಯ ನಾಯಕರೇ ಇದರ ಮಾಲೀಕರು) ಪಡೋ ರೈತರ ಗೋಳು ಯಾರು ಕೇಳೋರು..
ಆದ್ದರಿಂದ ಅರಿಮೆಯ ವ್ಯವಸಾಯ/scientific forming ಬೇಕು.. ನೀರು ಕಡಿಮೆ ಕೇಳೋ ಬೆಳೆ ಬೆಳೆಯಲಿ.
ದಲ್ಲಾಳಿ ರಹಿತ ಒನ್ಲೈನ್ ಮಾರಾಟ ಸೇವೆ ಮತ್ತು ಅದನ್ನು ಪಡೆಯಲು ರೈತನಿಗೆ ಬೇಕಾದ ಮಾಹಿತಿ ತಲುಪಿಸಬೇಕು.
14.ಇಲ್ಲಿ ಇರುವ ತುಳುವ/ಕೊಡವ ಜನಾಂಗದ ನುಡಿ ಬೇಡಿಕೆಗೂ ಸ್ಪಂದಿಸಿ.. ಯಾಕಂದ್ರೆ ಮುಂದೆ ಅದು ಪ್ರತ್ಯೇಕತೆಯ ಕೂಗು ಆಗಬಾರದು #ಕರ್ಣಾಟಕಒಂದೇ
15.ಕೇಂದ್ರೀಕರಣ ಮೂಲಕ ತಾಜ್ಯದ ಸಾರ್ವಬೌಮತ್ವಕ್ಕೆ ಎಲ್ಲೇ ದಕ್ಕೆ ಆದರೂ ಸೆಟೆದು ನಿಲ್ಲಿ.ಕರ್ನಾಟಕದ ಏಳ್ಗೆಯಲ್ಲೇ ಬಾರತದ ಏಳ್ಗೆ.
ಉತ್ತರ/ ಬಡಗಣ ಬಾಗದ ಜನಕ್ಕೆ ಹೆಚ್ಚು ಯೋಜನೆ ಹಾಕಿ, Tier_2 ನಗರ ಬೇಕು..
ಬೆಂಗಳೂರು ಒಂದರ ಮೇಲೆ ನಮ್ಮ ಅವಲಂಬನೆ ತಪ್ಪಬೇಕು.
IT/ಮಾಹಿತಿ ತಂತ್ರಜ್ಞಾನ ನಮ್ಮ ರಾಜ್ಯದ ದೊಡ್ಡ ಆದಾಯ ಮೂಲ.
ಪ್ರವಾಸೋದ್ಯಮ ಮೇಲೂ ಗಮನ ಹರಿಸಿ.
Flexible/sustainable economic model beku. Ex:TN industry/agriculture/IT balance agide.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ